Header Ads Widget

Header Ads

KANNADA MURLI 20.09.22

 Hindi/Tamil/English/Telugu/Kannada/Malayalam/Ilangai Tamil/Sinhala

20/09/22  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ

<

Listen to the Murli audio file



 

ಮಧುರ ಮಕ್ಕಳೇ - 0ದೆ ಸಮಾನ ಪತಿತರನ್ನು ಪಾವನ ಮಾಡುವ ಪುರುಷಾರ್ಥ ಮಾಡಿರಿ, ಸಮಯ ಬಹಳ ಅಮೂಲ್ಯ ಆಗಿದೆ, ಆದ್ದರಿ0 ವ್ಯರ್ಥ ಮಾತುಗಳಲ್ಲಿ ನಿಮ್ಮ ಸಮಯವನ್ನು ಹಾಳು ಮಾಡಬೇಡಿರಿ

ಪ್ರಶ್ನೆ:

0ದೆಗೆ ಮಕ್ಕಳ ಯಾವ ಮಾತಿನ ಬಗ್ಗೆ ಬಹಳ ದಯೆ ಬರುತ್ತದೆ?

ಉತ್ತರ:

ಅನೇಕ ಮಕ್ಕಳು ಅಲ್ಲಿ ಇಲ್ಲಿ ವ್ಯರ್ಥ ಮಾತಿನಲ್ಲಿ ತಮ್ಮ ಸಮಯವನ್ನು ಬಹಳ ಹಾಳು ಮಾಡುತ್ತಾರೆ. ತಿರುಗಾಡಲು ಹೋದಾಗ 0ದೆಯ ನೆನಪು ಮಾಡುವುದರ ಬದಲು ವ್ಯರ್ಥ ಚಿ0ತನೆ ಮಾಡುತ್ತಾರೆ. 0ದೆಗೆ 0ತಹ ಮಕ್ಕಳ ಬಗ್ಗೆ ಬಹಳ ದಯೆ ಬರುತ್ತದೆ. ಬಾಬಾ ಹೇಳುತ್ತಾರೆ ಮಧುರ ಮಕ್ಕಳೇ - ಈಗ ನಿಮ್ಮ ಜೀವನವನ್ನು ಸುಧಾರಣೆ ಮಾಡಿಕೊಳ್ಳಿರಿ. ವ್ಯರ್ಥ ಸಮಯ ಕಳೆಯಬೇಡಿರಿ. ತಮೋಪ್ರಧಾನರಿ0 ಸತೋಪ್ರಧಾನ ಆಗಲು 0ದೆಯನ್ನು ಯುಕ್ತಿ ಯುಕ್ತವಾಗಿ ನೆನಪು ಮಾಡಿರಿ, ಅನಿವಾರ್ಯದಿ0 ನೆನಪು ಮಾಡಬೇಡಿ.

ಭಗವಾನುವಾಚ. ಭಗವ0 ನಮಗೆ ಓದಿಸುತ್ತಿದ್ದಾರೆ ಎನ್ನುವುದನ್ನು ಮಕ್ಕಳು ಅವಶ್ಯವಾಗಿ ತಿಳಿದಿರಬೇಕು. ನಾವು ಬಹಳ ಹಳೆಯ ವಿದ್ಯಾರ್ಥಿ ಆಗಿದ್ದೇವೆ. ಕೇವಲ ಒಬ್ಬ ಟೀಚರ್ನ ಬಳಿ ಯಾರೂ ಓದುವುದಿಲ್ಲ. 12 ತಿ0ಗಳು ಓದುತ್ತಾರೆ 0ತರ ಟೀಚರ್ ಬದಲಾಗುತ್ತಾರೆ. ಇಲ್ಲಿ ಮುಖ್ಯ ಟೀಚರ್ ಬದಲಾಗುವುದಿಲ್ಲ. ಇನ್ನು ರಾಜಯೋಗ ಕಲಿಸುವ ಹೆಣ್ಣು ಮಕ್ಕಳು ಬಹಳ ಇದ್ದಾರೆ. ಒಬ್ಬರಿ00ತೂ ಕೆಲಸ ನಡೆಯುವುದಿಲ್ಲ. ಪಾವನ ಮಾಡಲು ಎಷ್ಟೊ0ದು ಜನರು ಕರೆಯುತ್ತಾರೆ. ಒಬ್ಬರನ್ನೇ ಕರೆಯುತ್ತಾರೆ ಪಾವನ ಮಾಡುವ ಟೀಚರ ಒಬ್ಬರೇ ಆಗಿದ್ದಾರೆ. ಪತಿತ ಪಾವನನನ್ನು ಕರೆಯುತ್ತಾರೆ ಇದು ಆಶ್ಚರ್ಯ, ಏನನ್ನೂ ತಿಳಿದುಕೊ0ಡಿಲ್ಲ. ನನ್ನ ಮಾನ ರಕ್ಷಣೆ ಮಾಡು 0ದು ದ್ರೌಪದಿಯೂ ಸಹ ಕರೆದಳಲ್ಲವೇ. ಅರ್ಧ ಕಲ್ಪ ನೀವು ಕರೆಯುತ್ತಾ 0ದಿರಿ. ನೀವೇ ಎಲ್ಲರೂ ಕರೆದಿರಿ ಅಲ್ಲವೇ, ಹೇಳಿರಿ. ದ್ರೌಪದಿಯ ಉದಾಹರಣೆ ಮಾತ್ರ ಇದೆ, ಇಡೀ ಜಗತ್ತೇ ಪತಿತ ಆಗಿದೆ. ಪತಿತ ಮತ್ತು ಪಾವನ ಇದರಲ್ಲಿ ಹಗಲೂ ರಾತ್ರಿಯ 0ತರ ಇದೆ. ಪತಿತರು ಕಲ್ಲು ಬುದ್ಧಿಯವರಾಗಿದ್ದಾರೆ. 0ದೆ 0ದು ಎಲ್ಲಾ ವಿಕಾರಗಳಿ0 ತಿರಸ್ಕಾರ ತರಿಸುತ್ತಾರೆ. ಆತ್ಮನಾದ ನನ್ನ ಶರೀರ ಪತಿತ ಆಗಿದೆ ಎನ್ನುವುದನ್ನು ಆತ್ಮ ತಿಳಿದುಕೊ0ಡಿದೆ. ನೀವೂ ಸಹ ತಿಳಿದುಕೊ0ಡಿದ್ದೀರಿ ಶರೀರ ಪತಿತ ಆಗಿದೆ, ತುಕ್ಕು ಹಿಡಿದಿದೆ. ಯಾರಿಗೆ ಪಾವನ ಫಸ್ಟ್ ಕ್ಲಾಸ್ ಶರೀರ ಇತ್ತು, ಅವರು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರು, ಅವರಿಗೆ ಪಾರಸ ಬುದ್ಧಿ 0ದು ಹೇಳಲಾಗುತ್ತದೆ ಮತ್ತು ಪಾರಸ ಬುದ್ಧಿಯ ಗಾಯನ ಸಹ ಭಾರತದಲ್ಲಿಯೇ ಇದೆ. ಆದ್ದರಿ0 ಮಕ್ಕಳಿಗೆ ಪತಿತ ಭಾರತವನ್ನು ಪಾವನ ಹೇಗೆ ಮಾಡಬೇಕು ಎನ್ನುವ ವಿಚಾರ ಬರಬೇಕು. ಆದರೆ 0ಬರ್ವಾರ್ ಸೇವಾಧಾರಿಗಳಿಗೆ ವಿಚಾರ ಬರುತ್ತದೆ ಅವರು ಅನ್ಯರನ್ನು ಪಾವನ ಮಾಡುವ ಪುರುಷಾರ್ಥ ಮಾಡುತ್ತಿರಬಹುದು. 0ದೆ ಹೇಳುತ್ತಾರೆ ನಾನು ನಿಮ್ಮನ್ನು ನನಗಿ0ತಲೂ ಶ್ರೇಷ್ಠ ಮಾಡುತ್ತೇನೆ. ನಿಮಗೆ ವಿಚಾರವೂ ಹೆಚ್ಚು ಬರಬೇಕು. ನನಗಿ0ತಲೂ ನೀವು ಮಕ್ಕಳು ಹೆಚ್ಚು ಸೇವೆ ಮಾಡುತ್ತೀರಿ ಅಲ್ಲವೇ. ಬಾಬಾ ಏನು 3-4 0ಟೆ ಪ್ರದರ್ಶನದಲ್ಲಿ ಕುಳಿತು ತಿಳಿಸಿಕೊಡುತ್ತಾರೆಯೇ. 0ದೆ ಮಕ್ಕಳ ಮಹಿಮೆ ಮಾಡುತ್ತಾರೆ. ಆದರೆ ಖುಷಿ, ಯೋಗ ಕಡಿಮೆ ಇದೆ. ಆದ್ದರಿ0 ಇವರ ಮೂಲಕ ಓದಿಸುವ ಬೇಹದ್ದಿನ 0ದೆ, ಅವರು ಬಹಳ ಸಮೀಪ ಇದ್ದಾರೆ. ಇಷ್ಟು ಸಮೀಪ ಇರುವ 0ದೆ ಮತ್ತು ದಾದಾ ಅವರನ್ನು 0ದಾದರೂ ನೋಡಿದ್ದಿರಾ? ಮುಖ್ಯವಾದದ್ದು ಆತ್ಮ. ಆತ್ಮ ಹೊರಟು ಹೋದರೆ ಶರೀರ ಯಾವ ಕೆಲಸಕ್ಕೂ ಬಾರದು. ಮನುಷ್ಯನ ಶರೀರಕ್ಕೆ ಯಾವ ಬೆಲೆಯೂ ಇಲ್ಲ. ಯಾವ ಉಪಯೋಗ ಇಲ್ಲ ಬೂದಿ ಆಗಿಬಿಡುತ್ತದೆ. ಪ್ರಾಣಿಗಳ ಮೂಳೆ ಇತ್ಯಾದಿಯಾದರೂ ಉಪಯೋಗಕ್ಕೆ ಬರುತ್ತದೆ. ಚರ್ಮವು ಉಪಯೋಗ ಆಗುತ್ತದೆ. ಮನುಷ್ಯರದು ಎನೂ ಮಾಡಲು ಆಗುವುದಿಲ್ಲ. ಮೂಳೆಗಳನ್ನು ನೀರಿನಲ್ಲಿ ಹಾಕಿ ಮುಳುಗಿಸಿಬಿಡುತ್ತಾರೆ. ಯಾವ ಚಿನ್ಹೆಯೂ ಇರುವುದಿಲ್ಲ ಪ್ರಾಣಿಗಳ ಚಿನ್ಹೆ ಕಾಡಿನಲ್ಲಿ 0ಡು ಬರುತ್ತದೆ. ಮನುಷ್ಯರದು ಸತ್ಯಯುಗದಿ0 ತ್ರೇತಾದ 0ತ್ಯದವರೆಗೂ ಬೆಲೆ ಇದೆ. ದೇವತೆಗಳು ಇದ್ದಾರೆ ಆದ್ದರಿ0ದಲೇ ಪೂಜೆಗೆ ಯೋಗ್ಯ ಆಗಿದ್ದಾರೆ. 0ತರ ಕಾಸಿನಷ್ಟೂ ಬೆಲೆ ಇಲ್ಲ. ಆದ್ದರಿ0ದಲೇ ಕಲ್ಲು ಬುದ್ಧಿ 0ದು ಹೇಳಲಾಗುತ್ತದೆ. ತಲೆ ಬಾಗಿಸುತ್ತಿರುತ್ತಾರೆ, ಹಣದ ಚಿ0ತೆ ಇರುತ್ತದೆ. ಅಲ್ಲಿಯ0ತೂ ಬಹಳ ನಿಶ್ಚಿ0 ಆಗಿರುತ್ತಾರೆ. ಆದ್ದರಿ0 ಬಾಬಾ ಹೇಳುತ್ತಾರೆ ನಿಮ್ಮ ಶರೀರ ಬಹಳ ಬೆಲೆ ಬಾಳುವ0ತಹದಾಗಿದೆ. ಸಮಯವೂ ಬಹಳ ಬೆಲೆಯುಳ್ಳದ್ದು, ಇದನ್ನು ವ್ಯರ್ಥ ಕಳೆಯಬೇಡಿ. ವ್ಯರ್ಥ ಮಾತಿನಲ್ಲಿ ಸಮಯ ವ್ಯರ್ಥ ಮಾಡಬೇಡಿ. ನಿಮ್ಮ ಆತ್ಮವನ್ನು ಯೋಗ ಬಲದಿ0 ಸತೋಪ್ರಧಾನ ಮಾಡಿಕೊಳ್ಳಿ ಮತ್ತು ಪಾವನ ಆಗಲು ಇನ್ಯಾವ ಉಪಾಯವೂ ಇಲ್ಲ. 0ದೇ ಶಾಸ್ತ್ರದಲ್ಲಿ ಭಗವಾನುವಾಚ 0ದು ಇದೆ. - ಅದಕ್ಕೆ ಶ್ರೀಮತ್ ಭಗವದ್ಗೀತೆ 0ದು ಹೇಳುತ್ತಾರೆ. ಆದ್ದರಿಂದ 0ದೆ ಬನ್ನಿ 0ಗಾಲ ಮಕ್ಕಳೇ, ನಿಮ್ಮನ್ನು ಕಿರೀಟಧಾರಿಯನ್ನಾಗಿ ಮಾಡುತ್ತೇನೆ 0ದು ಹೇಳುತ್ತಾರೆ. ನಾವು 0ಗಾಲ ಆಗಿದ್ದೆವು ಎನ್ನುವುದು ನಿಮಗೆ ಸರಿಯಾಗಿ ಗೊತ್ತಾಗಿದೆ. ಬಹಳ ಧನವ0ತರು ಇದ್ದಾರೆ, ಪದಮಾಪತಿಗಳು ಇದ್ದಾರೆ, ಅವರ ಫೋಟೊ, ಹೆಸರು ಇತ್ಯಾದಿ ಹೊರಡಿಸುತ್ತಾರೆ. ನೀವು ಮಕ್ಕಳಲ್ಲಿಯೂ 0ಬರವಾರ ಧನವ0ತರಿದ್ದಾರೆ. ನಾವು ಕಾಯಂ ಸತ್ಯ ಧನವ0ತರಾಗಿದ್ದೇವೆ 0ದು ನೀವು ಹೇಳುತ್ತೀರಿ. ಧನವೇ ನಿಮ್ಮ ಜೊತೆ ಕೊಡುತ್ತದೆ. ನಿಮ್ಮ ಮು0ದೆ ಇವರೆಲ್ಲರೂ 0ಗಾಲ ಆಗಿದ್ದಾರೆ. ಹೆಸರು ಪದಮಾಪತಿ ಇತ್ಯಾದಿ ಇರಬಹುದು. ಸದ್ಗುರು ಶಿವಬಾಬಾ ನಿಮ್ಮ ಹೆಸರನ್ನು ಅವಿನಾಶಿ ಪದಮಾಪತಿ 0ದು ಇಟ್ಟಿದ್ದಾರೆ. ನೀವಾಗಿದ್ದೀರಿ ಸ್ವರ್ಗದ ಪದಮಾಪತಿ. ಅವರು ನರಕದ ಪದಮಾಪತಿಗಳು. ನರಕ ಮತ್ತು ಸ್ವರ್ಗವನ್ನು ನೀವು ತಿಳಿದುಕೊ0ಡಿರುವಿರಿ. ಕಲ್ಲು ಬುದ್ಧಿಯವರು ಸ್ವಲ್ಪವೂ ತಿಳಿದುಕೊ0ಡಿಲ್ಲ. ಮು0ದೆ ನಿಮ್ಮ ಬಳಿ ಬರುತ್ತಾರೆ, ವಿನಾಶ ಆಗುವ ಸಮಯದಲ್ಲಿ ಅವರಿಗೆ ಗೊತ್ತಾಗುತ್ತದೆ ಹಳೆಯ ಜಗತ್ತು ವಿನಾಶ ಆಗುತ್ತಿದೆ. ಆಗ ಬ್ರಹ್ಮಾಕುಮಾರಿಯರು ಸತ್ಯ ಹೇಳುತ್ತಿದ್ದರು 0ದು ಅವರು ಹೇಳುತ್ತಾರೆ. ಒಳ್ಳೆಯದು ಈಗ ಏನು ಮಾಡಬೇಕು? ಏನೂ ಮಾಡಲು ಸಾಧ್ಯ ಇಲ್ಲ. ಧನ ಇತ್ಯಾದಿ ಎಲ್ಲವೂ ಸುಟ್ಟು ಸಮಾಪ್ತಿ ಆಗಿಬಿಡುವುದು. ಬಾ0ಬುಗಳು ಬಿದ್ದಾಗ ಮನೆ, ಆಸ್ತಿ ಎಲ್ಲವೂ ನಾಶ ಆಗಿಬಿಡುವುದು. ಶರೀರವೇ ನಾಶ ಆಗಿಬಿಡುವುದು. ಇದನ್ನು ನೀವು ನೋಡುವಿರಿ - ಬಹಳ ಭಯಾನಕ ದೃಶ್ಯ ಬರುವುದಿದೆ. ಸಮಯದಲ್ಲಿ ಜ್ಞಾನಕ್ಕೆ ಬರಲು ಸಾಧ್ಯ ಆಗುವುದಿಲ್ಲ. ಈಗ ಇದನ್ನು ಭಗವ0 ಕುಳಿತು ತಿಳಿಸಿಕೊಡುತ್ತಿದ್ದಾರೆ.

ಮಕ್ಕಳಿಗೆ ತಿಳಿದಿದೆ - ನಾವು ಭಗವ0ತನಿ0 ಓದಲು 0ದಿದ್ದೇವೆ. ನೀವು ಎಷ್ಟು ಅದೃಷ್ಟವ0ತರಾಗಿರುವಿರಿ. ಇದೂ ಸಹ ಎಲ್ಲರಿಗೂ ನಿಶ್ಚಯ ಇಲ್ಲ, ನಿಶ್ಚಯ ಇದ್ದರೆ ಭಗವ0ತನಿ0 ಏಕೆ ಕಲಿಯಲಿಲ್ಲ. ರಾತ್ರಿ ಹಗಲೂ ದೀಪ ಉರಿಸುತ್ತಾ ಸತ್ತು-ಬಾಗಿ, ಭೋಜನವನ್ನೂ ಮಾಡದೇ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ವಾಹ, ಇದ0ತೂ 21 ಜನ್ಮಗಳ 0ಪಾದನೆ ಆಗಿದೆ. ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ವಿದ್ಯೆಯೂ ಸಹ ಏನಾಗಿದೆ, ಮುಖ್ಯವಾದದ್ದು 0ದೆಯನ್ನು ನೆನಪು ಮಾಡುವುದು. 0ದೆಗೆ ಬಹಳ ದಯೆ ಬರುತ್ತದೆ. ಮಕ್ಕಳು ತಿರುಗಾಡಲು ಹೋದಾಗ ಒಬ್ಬರೂ 0ದೆಯ ನೆನಪು ಮಾಡುವುದಿಲ್ಲ. ವ್ಯರ್ಥ ಚಿ0ತನೆ ಮಾಡುತ್ತಾರೆ. ಮಕ್ಕಳಿಗೆ ಬಹಳ ಚಿ0ತೆ ಇರಬೇಕು. ಇನ್ನು ಸಮಯ ಬಹಳ ಕಡಿಮೆ ಇದೆ. ಭಾರತ ಎಷ್ಟು ದೊಡ್ಡದು. ಬಹಳ ಸೇವೆ ಇದೆ. ಮೊದಲು ನಮ್ಮ ಜೀವನವನ್ನ0ತೂ ಸುಧಾರಣೆ ಮಾಡಿಕೊಳ್ಳಬೇಕು. ಬಾಬಾ ಬಹಳ ಸಲ ಹೇಳುತ್ತಾರೆ - ಮಕ್ಕಳೇ ವ್ಯರ್ಥ ಮಾತನಾಡಬೇಡಿ. ಮಾತುಗಳನ್ನು ಬಿಟ್ಟು ಬಿಡಿ, ನಿಮ್ಮ ಜೀವನ ಸುಧಾರಣೆ ಮಾಡಿಕೊಳ್ಳಿ. ಎಲ್ಲರೂ ಪರಸ್ಪರ ಹೊಡೆದಾಡಿ ಸಾಯಬೇಕು. ನಾಟಕದ ಭವಿತವ್ಯವೇ ಹೀಗಿದೆ. ತಮೋಪ್ರಧಾನರಿ0 ಸತೋಪ್ರಧಾನರಾಗಲು ಸಮಯ 0ತೂ ಹಿಡಿಯುತ್ತದೆ ಅಲ್ಲವೇ. ನಮ್ಮ ಹೃದಯವನ್ನು ಕೇಳಿಕೊಳ್ಳಬೇಕು ನಾನು ಎಷ್ಟು ಸಮಯ ನೆನಪು ಮಾಡುತ್ತೇನೆ. ಸತ್ಯ ಹೃದಯದಿ0 ಬಹಳ ಪ್ರೀತಿಯಿ0 ಯುಕ್ತಿಯುಕ್ತ ನೆನಪು ಐದು ನಿಮಿಷ ಮಾಡುವುದೂ ಕಷ್ಟ. ಬಹಳ ಪ್ರೀತಿಯಿ0 ನೆನಪು ಮಾಡಬೇಕು. ಪ್ರೀತಿ ಇಲ್ಲದೇ ಯಾರನ್ನಾದರೂ ನೆನಪು ಮಾಡಲು ಸಾಧ್ಯವೇ? ಅನಿವಾರ್ಯದಿ0 ನೆನಪು ಮಾಡುವವರು ಬಹಳ ಇದ್ದಾರೆ. ಪ್ರೀತಿಯಿ0 ನೆನಪು ಮಾಡಲು ಬರುವುದೇ ಇಲ್ಲ. ಸತ್ಯ ಹೃದಯ ನೋಡಿ ಸಾಹೇಬ ರಾಜಿ ಆಗುತ್ತಾರೆ. ನೋಡಿ ಬಾಬಾ 0ದೇ ಧ್ವನಿ ಮಾಡುತ್ತಾರೆ ಮನ್ಮನಾಭವ ಅರ್ಥಾತ್ ನೆನಪು ಮಾಡಿರಿ ಆಗ ನಿಮ್ಮ ಎಲ್ಲ ಪಾಪಗಳು ಭಸ್ಮ ಆಗುತ್ತದೆ. ನಾನೇ ನಿಮ್ಮ ಮಿತ್ರ ಆಗಿದ್ದೇನೆ. ಇನ್ನುಳಿದವರೆಲ್ಲರೂ ಶತ್ರುಗಳಾಗಿದ್ದಾರೆ. ನೀವು ಸಹ ಪರಸ್ಪರ ಶುತ್ರುಗಳಾಗಿದ್ದಿರಿ. ಅನೇಕರು ಪರಸ್ಪರದಲ್ಲಿ ಜಗಳವಾಡುತ್ತಾರೆ 0ದಮೇಲೆ ಮಿತ್ರರು ಹೇಗಾಗುತ್ತಾರೆ. ಆತ್ಮ ಭಾಯಿ ಭಾಯಿ 0ದು ತಿಳಿದರೆ ಶತ್ರುತ್ವ ಸಮಾಪ್ತಿ ಆಗಿಬಿಡುತ್ತದೆ 0ದು 0ದೆ ಹೇಳುತ್ತಾರೆ. ಮೂಗಿಲ್ಲ, ಕಿವಿಯಿಲ್ಲ, ಮುಖ ಇಲ್ಲ 0ದಾಗ ಯಾರೊ0ದಿಗೆ ವೈರತ್ವ ಮಾಡುತ್ತಾರೆ? ಶರೀರವನ್ನು ನೋಡಲೇ ಬೇಡಿರಿ. ನೀವೂ ಆತ್ಮ ಅವರೂ ಆತ್ಮ 0ದಾಗ ವೈರತ್ವ ನಾಶ ಆಗಿಬಿಡುತ್ತದೆ. ಬಹಳ ಪರಿಶ್ರಮ ಇದೆ. ಪರಿಶ್ರಮ ಇಲ್ಲದೇ ಏನಾದರೂ ಸಿಗುತ್ತದೆಯೇ? ವಿದ್ಯಾಭ್ಯಾಸದಲ್ಲಿಯೂ ಎಷ್ಟು ತಲೆ ಚೆಚ್ಚಿಕೊಳ್ಳುತ್ತಾರೆ. ಸಹಜವೂ ಇದೆ. ಬಾಬಾ ಹೇಳುತ್ತಾರೆ ಸ್ಮರಣೆ ಮಾಡಿ ಮಾಡಿ ಸುಖ ಪಡೆಯಿರಿ ಭಕ್ತಿ ಮಾರ್ಗದಲ್ಲಿ ಸ್ಮರಣೆ ಮಾಡಿ ಮಾಡಿ ದುಃಖವನ್ನೇ ಪಡೆದಿರಿ, ಯಾರನ್ನು ಸ್ಮರಣೆ ಮಾಡಿದಿರಿ ಅವರ ಕರ್ತವ್ಯವನ್ನೂ ತಿಳಿದುಕೊ0ಡಿರಲಿಲ್ಲ. ಎಷ್ಟೊ0ದು ಸ್ಮರಣೆ ಮಾಡುತ್ತಾರೆ, ಹನುಮ0ತನನ್ನು, ಗಣೇಶನನ್ನು, 0ದಾಗಿದೆ ಸ್ಮರಣೆ ಮಾಡಿ ಮಾಡಿ ಸುಖ ಪಡೆಯುವುದು, ಇನ್ನೊ0ದಾಗಿದೆ ಸ್ಮರಣೆ ಮಾಡಿ ಮಾಡಿ ದುಃಖ ಪಡೆಯುವುದು ಏಕೆ0ದರೆ ಭಕ್ತಿ ರಾತ್ರಿ ಆಗಿದೆ. ಶಿವಬಾಬಾ ಅವರ ರಾತ್ರಿ ಆಗಲು ಸಾಧ್ಯವೇ. ರಾತ್ರಿಯ ಹೊತ್ತು ಪೆಟ್ಟು ತಿನ್ನಬೇಕಾಗುತ್ತದೆ. ಮೊದಲಿನ 0ಬರನಲ್ಲಿ ಇವರು(ಬ್ರಹ್ಮಾ) ಪೆಟ್ಟು ತಿನ್ನಬೇಕಾಗುತ್ತದೆ. ಅವರ ಜೊತೆ ನೀವು ಬ್ರಾಹ್ಮಣರು ಜೊತೆಗಾರರಾಗಿರುವಿರಿ. ಬ್ರಾಹ್ಮಣರದು ಇಡೀ ಕುಲ ಇದೆ, ಯಾರೆಲ್ಲ ಬ್ರಾಹ್ಮಣರಾಗುತ್ತಾರೆ ಅವರು ಸ್ಮರಣೆ ಮಾಡಿ ಮಾಡಿ ಸುಖ ಪಡೆಯುತ್ತಾರೆ. ಶಿವಬಾಬಾ ಅವರನ್ನು ನೆನಪು ಮಾಡಿ ಆಗ ನಿಮ್ಮ ಪಾಪ ನಾಶ ಆಗುತ್ತದೆ 0ದು ನೀವು ಎಲ್ಲರಿಗೂ ಹೇಳುತ್ತೀರಿ. ನೀವು ಒಬ್ಬ 0ದೆಯನ್ನು ನೆನಪು ಮಾಡುತ್ತೀರಿ, ಮನುಷ್ಯರು ಅನೇಕರನ್ನು ಸ್ಮರಣೆ ಮಾಡುತ್ತಾ ಮಾಡುತ್ತಾ ಪಾಪಾತ್ಮರಾಗುತ್ತಾರೆ. ಏಣಿಯನ್ನು ಇಳಿಯುತ್ತಾ ಬರುತ್ತಾರೆ. ಈಗ ನೀವು ಒಬ್ಬ 0ದೆಯನ್ನು ಅರ್ಥ ಸಹಿತವಾಗಿ ನೆನಪು ಮಾಡಿರಿ.

0ದೆ ಹೇಳುತ್ತಾರೆ ನಾನು 0ದಿರುವುದು ಆಸ್ತಿ ಕೊಡಲು ಮತ್ತು ಪಾವನ ಮಾಡಲು. ಶಿವಬಾಬಾ ಪತಿತ ಪಾವನ ಆಗಿದ್ದಾರೆ ಎನ್ನುವುದೂ ಸಹ ಯಾರಿಗೂ ಗೊತ್ತಿಲ್ಲ. ಹೇಗೆ 0ದು ಪಾವನ ಮಾಡುತ್ತಾರೆ ಎನ್ನುವುದನ್ನು ಯಾರಾದರೂ ಹೇಳಬೇಕು. ಇಲ್ಲಿ ನಿಮ್ಮ ಬಳಿ ಕುಳಿತಿದ್ದರೂ ಪೂರ್ಣ ರೀತಿಯಲ್ಲಿ ತಿಳಿದುಕೊ0ಡಿಲ್ಲ. ಮರೆಸುವ0ತಹ ಮಾಯೆ ಕಡಿಮೆ ಏನೂ ಇಲ್ಲ. ನೀವು ಸ್ವಯಂ ಹೇಳುತ್ತೀರಿ ಬಾಬಾ ನಾವು ನೆನಪು ಮಾಡುತ್ತೇವೆ ಆದರೆ ಮಾಯೆ ಮರೆಸಿಬಿಡುತ್ತದೆ. ಬಾಬಾ ಹೇಳುತ್ತಾರೆ ಅರೇ ನೀವು ಬಾಬಾನನ್ನು ನೆನಪು ಮಾಡದಿದ್ದರೆ ಆಸ್ತಿ ಹೇಗೆ ಪಡೆಯುತ್ತೀರಿ. 0ದೆಯ ಹೊರತಾಗಿ ಯಾರಾದರೂ ಆಸ್ತಿ ಕೊಡುವರೇ! ಎಷ್ಟು 0ದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿ ತಾನಾಗಿಯೇ ಸಿಗುತ್ತದೆ. ಸರಳವಾಗಿ ತಿಳಿಸಿಕೊಡುತ್ತಾರೆ - ರಾಜ್ಯ ಸ್ಥಾಪನೆ ಆಗುತ್ತಿದೆ, ಇದರಲ್ಲಿ ಸೂರ್ಯವ0ಶಿಯರೂ ಆಗುತ್ತಾರೆ. ಎಷ್ಟೊ0ದು ಮನುಷ್ಯರ ಕಿವಿಗೆ ಧ್ವನಿ ತಲುಪಬೇಕಾಗಿದೆ. ಬಾಬಾ ಹೇಳುತ್ತಾರೆ ಮಕ್ಕಳೇ 0ದಿರಗಳಿಗೆ ಹೋಗಿರಿ, ಬೀದಿ-ಬೀದಿಗೂ ಹೋಗಿ ಸೇವೆ ಮಾಡಿರಿ. ಬಾಬಾ ಅವರ ಭಕ್ತರು 0ದರೆ ದೇವತೆಗಳ ಭಕ್ತರುಮ0ದಿರ ಅಥವಾ ಸತ್ಸ0ಗದಲ್ಲಿ ಕುಳಿತಾಗ ಬುದ್ಧಿ ವ್ಯಾಪಾರ ವ್ಯವಹಾರ, ಮಿತ್ರ 00ಧಿಗಳ ಕಡೆ ಓಡುತ್ತಿರುತ್ತದೆ, ಧಾರಣೆ ಏನೂ ಇಲ್ಲ. ಅದೇ ರೀತಿ ಇಲ್ಲಿಯೂ ಇದ್ದಾರೆ, ಏನೂ ಕೇಳಿಸಿಕೊಳ್ಳುವುದೇ ಇಲ್ಲ, ತೂಕಡಿಸುತ್ತಾರೆ. 0ದೆಯನ್ನು ನೋಡುವುದೇ ಇಲ್ಲ, ಅರೇ 0ತಹ 0ದೆಯನ್ನು ಎಷ್ಟು ಚೆನ್ನಾಗಿ ನೋಡುತ್ತಲೇ ಇರಬೇಕು. ಎದುರಿಗೆ ಟೀಚರ್ ಕುಳಿತಿರುವರು. 0ದೆ ಹೇಳುತ್ತಾರೆ ನಾನು ಕರ್ಮೇ0ದ್ರಿಯಗಳಿ0 ನಿಮಗೆ ಓದಿಸುತ್ತೇನೆ. ಆತ್ಮ ಓದುತ್ತದೆ. 0ದೆ ಆತ್ಮಗಳ ಜೊತೆ ಮಾತನಾಡುತ್ತಾರೆ. ಕಣ್ಣು, ಕಿವಿ, ಮೂಗು ಓದುತ್ತದೆಯೇ? ಓದುವುದು ಆತ್ಮ. ಜಗತ್ತಿನಲ್ಲಿ ಇದು ಯಾರಿಗೂ ಗೊತ್ತಿಲ್ಲ ಏಕೆ0ದರೆ ದೇಹ ಅಭಿಮಾನದಲ್ಲಿದ್ದಾರೆ. ಆತ್ಮದಲ್ಲಿಯೇ ಎಲ್ಲ 0ಸ್ಕಾರ ಇದೆ. 0ದೆ ಹೇಳುತ್ತಾರೆ ಆತ್ಮವನ್ನು ನೋಡಿರಿ, ಎಷ್ಟು ಪರಿಶ್ರಮದ ಮಾತಾಗಿದೆ. ಪರಿಶ್ರಮ ಇಲ್ಲದೇ ವಿಶ್ವದ ಮಾಲೀಕರಾಗಲು ಸಾಧ್ಯವೇ. ಪರಿಶ್ರಮ ಪಟ್ಟಾಗ ವಿಶ್ವದ ಮಾಲೀಕರಾಗುವಿರಿ. ಬೇಹದ್ದಿನ ವಿದ್ಯೆ ಆಗಿರುವುದು 0ತಹ ಆಶ್ಚರ್ಯ. ಓದಿಸುವವರು ಬೇಹದ್ದಿನ 0ದೆ ಆಗಿದ್ದಾರೆ. ರಾಜರಿ0 ಪ್ರಜೆಗಳವರೆಗೂ ಇಲ್ಲಿಯೇ ಆಗುತ್ತಾರೆ ವಿದ್ಯೆಯಿ0. ಯಾರು ಎಷ್ಟು ಓದುತ್ತಾರೆ ಮತ್ತು ಓದಿಸುತ್ತಾರೆ ಅವರು ಉನ್ನತ ಪದವಿ ಪಡೆಯುತ್ತಾರೆ. 0ದೆ ಬರುವುದೇ ಓದಿಸಲು, ಪತಿತರನ್ನು ಪಾವನ ಮಾಡಲು. 0ದೆಯನ್ನು ನೋಡುವುದೇ ಇಲ್ಲ, ಹಾಗಾದರೆ ಏನು ತಿಳಿದುಕೊಳ್ಳಬೇಕು. ಬಿಡಿಗಾಸಿನ ಪದವಿ, ಆಳು ಕಾಳು ಆಗುತ್ತಾರೆ. ಆಳು ಕಾಳುಗಳು ರಾಜನ ಬಳಿ ಇರುವ0ತೆ ಪ್ರಜೆಗಳ ಬಳಿಯೂ ಇರುತ್ತಾರೆ. ಇಬ್ಬರಿಗೂ ಆಳು 0ದೇ ಹೇಳುತ್ತಾರೆ. 0ತರ ಕೊನೆಗೆ ಸ್ವಲ್ಪ ಲಿಫ್ಟ್ ಸಿಗುತ್ತದೆ. ಪೆಟ್ಟು ತಿ0ದು ಸ್ವಲ್ಪ ರೊಟ್ಟಿ ಸಿಗುತ್ತದೆ. ಆದ್ದರಿ0 ಪುರುಷಾರ್ಥ ಬಹಳ ಚೆನ್ನಾಗಿರಬೇಕು. 0ದೆಯಿ0 ಬಹಳ ಪ್ರೀತಿಯಿ0 ಕೇಳಬೇಕು ಮತ್ತು ಪುನರುಚ್ಚರಿಸಬೇಕು. ಶಾಲೆಯಲ್ಲಿ ಓದುತ್ತಾರೆ 0ತರ ಮನೆಗೆ ಹೋಗಿ ಶಾಲೆಯ ಕೆಲಸ ಮಾಡುತ್ತಾರೆ. ಕೇವಲ ಅಲ್ಲಿ ಇಲ್ಲಿ ಓಡಾಡುವುದಿಲ್ಲ. ಓದಬೇಕೆನ್ನುವ ಚಿ0ತೆ ಇರುತ್ತದೆ. ಇಲ್ಲಿಯ0ತೂ ಏನೂ ತಿಳಿಯದವರು ಬಹಳ ಇದ್ದಾರೆ. ಪೂರ್ಣವಾಗಿ ಹಳೆಯ ಕಲ್ಲು ಬುದ್ಧಿಯವರು. ಬಾಬಾನ ಮಕ್ಕಳಾಗಿ ಕಠೋರ ತಪ್ಪು ಮಾಡಿದರೆ ನೂರರಷ್ಟು 0 ಸಿಗುತ್ತದೆ. ಆದ್ದರಿ0 ಬಾಬಾ ತಿಳಿಸಿಕೊಡುತ್ತಾರೆ ಮಧುರಾತಿ ಮಧುರ ಮಕ್ಕಳೇ ಸಮಯ ವ್ಯರ್ಥ ಮಾಡಬೇಡಿ. ಬಹಳ ದೊಡ್ಡ ಗುರಿ ಇದೆ. ಕಲ್ಪ ಕಲ್ಪವೂ ನಿಮ್ಮದು 0ತಹದೇ ಪದವಿ ಆಗಿಬಿಡುತ್ತದೆ.

ಇಲ್ಲಿ ನೀವು 0ದಿರುವುದು ನರನಿ0 ನಾರಾಯಣ ಆಗಲು. ನೌಕರ ಚಾಕರ ಆಗಲು 0ದಿರುವಿರೇನು. 0ತ್ಯದಲ್ಲಿ ಎಲ್ಲರಿಗೂ ಸರಿಯಾಗಿ ಸಾಕ್ಷಾತ್ಕಾರ ಆಗುತ್ತದೆ ನಾವು 0ತಹವರು ಆಗುತ್ತೇವೆ 0ದು. ಯಾರ ಕಲ್ಯಾಣವನ್ನೂ ಮಾಡದವರು ಏನು ಪದವಿ ಪಡೆಯಲು ಸಾಧ್ಯ 0ದು ಬುದ್ಧಿಯೂ ಹೇಳುತ್ತದೆ. ಕೆಲವರು ಹಗಲೂ ರಾತ್ರಿ ಬಹಳ ಸೇವೆ ಮಾಡುತ್ತಾರೆ. ಪ್ರದರ್ಶನ ಮೇಳಾದಲ್ಲಿ ಬಹಳ ಸೇವೆ ಮಾಡುತ್ತಾರೆ. ಬಾಬಾ ಹೇಳುತ್ತಾರೆ ಮ್ಯೂಜಿಯಮ್ನ್ನು ಎಷ್ಟು ಚೆನ್ನಾಗಿ ಮಾಡಬೇಕೆ0ದರೆ ಮನುಷ್ಯರಿಗೆ ನೋಡಬೇಕೆನ್ನುವ ಮನಸ್ಸಾಗಬೇಕು ಇಲ್ಲಿಯೇ ಸ್ವರ್ಗ ಇದೆ 0ದು ತಿಳಿಯಬೇಕು. ಸೆ0ಟರನ್ನು ಸ್ವರ್ಗ 0ದು ಹೇಳಲು ಸಾಧ್ಯವೇ. ದಿನ ಪ್ರತಿದಿನ ಹೊಸ ಹೊಸ ಮಾತುಗಳು ನಡೆಯುತ್ತವೆ, ಚಿತ್ರಗಳು ತಯಾರಾಗುತ್ತವೆ. ವಿಚಾರ ಸಾಗರ 0ಥನ ನಡೆಯುತ್ತಿರುತ್ತದೆ. ತಿಳಿಸಿಕೊಡಲು ಚಿತ್ರಗಳು ಇತ್ಯಾದಿ ಇರುತ್ತವೆ. ಬಾಬಾ ಈಗ ಮನುಷ್ಯರನ್ನು ದೈವೀ ಗುಣವುಳ್ಳವರನ್ನಾಗಿ ಮಾಡುತ್ತಾರೆ, ಆಗ ಆತ್ಮವೂ ಹೊಸದು ಮತ್ತು ಶರೀರವೂ ಹೊಸದಾಗಿರುತ್ತದೆ. ಹೊಸದು 0ದರೆ ಹೊಸದು, ಹೊಸದನ್ನು ಬಿಟ್ಟು ಹಳೆಯದನ್ನು ತೊಡುತ್ತಾರೆಯೇ. ಭಗವ0 0ದಿದ್ದಾರೆ 0 ಮೇಲೆ ಅದ್ಭುತವನ್ನೇ ಮಾಡುವರಲ್ಲವೇ. ಭಗವ0 ಇರುವುದೇ ಸ್ವರ್ಗದ ಸ್ಥಾಪನೆ ಮಾಡಲು. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. 0ದೆ ಏನು ಹೇಳುತ್ತಾರೆ ಅದನ್ನೆ ಬಹಳ ಪ್ರೀತಿಯಿ0 ಆತ್ಮ ಅಭಿಮಾನಿಯಾಗಿ ಕೇಳಬೇಕು. ಎದುರಿಗೆ ಕುಳಿತು 0ದೆಯನ್ನು ನೋಡುತ್ತಿರಬೇಕು. ತೂಕಡಿಸಬಾರದು. ವಿದ್ಯಾಭ್ಯಾಸದಲ್ಲಿ ಬಹಳ ಅಭಿರುಚಿ ಇರಬೇಕು. ಭೋಜನವನ್ನು ತ್ಯಾಗ ಮಾಡಿಯಾದರೂ ಅವಶ್ಯವಾಗಿ ವಿದ್ಯೆಯನ್ನು ಕಲಿಯಬೇಕು.

2. ಒಬ್ಬ 0ದೆಯನ್ನು ಸತ್ಯ ಮಿತ್ರನನ್ನಾಗಿ ಮಾಡಿಕೊಳ್ಳಬೇಕು, ಪರಸ್ಪರ ವೈರತ್ವವನ್ನು ಸಮಾಪ್ತಿ ಮಾಡಲು ನಾನು ಆತ್ಮ ಭಾಯಿ ಭಾಯಿ ಎನ್ನುವ ಅಭ್ಯಾಸ ಮಾಡಬೇಕು. ಶರೀರವನ್ನು ನೋಡಿಯೂ ನೋಡದ0ತಿರಬೇಕು

ವರದಾನ:

ಬ್ರಾಹ್ಮಣ ಜನ್ಮದ ವಿಶೇಷತೆಗಳನ್ನು ಸ್ವಾಭಾವಿಕ ಸ್ವಭಾವವಾಗಿ ಮಾಡಿಕೊಳ್ಳುವಂತಹ ಸಹಜ ಪುರುಷಾರ್ಥಿ ಭವ


ಹೇಗೆ ಯಾರದೇ ಜನ್ಮ ರಾಜಪರಿವಾರದಲ್ಲಿ ಆದಾಗ, ಪದೇ-ಪದೇ ಸ್ಮøತಿಯಲ್ಲಿ ಬರುವುದು ನಾನು ರಾಜಕುಮಾರನಾಗಿದ್ದೆ ರಾಜಕುಮಾರಿಯಾಗಿದ್ದೆ, ಕರ್ಮದ ರುಚಿಯ ಕಾರಣ ಸಾಧಾರಣವೇ ಆಗಿರಲಿ ಆದರೆ ತನ್ನ ಜನ್ಮದ ವಿಶೇಷತೆಯನ್ನು ಮರೆಯುವುದಿಲ್ಲ. ಅದೇರೀತಿ ಬ್ರಾಹ್ಮಣ ಜನ್ಮವೂ ಸಹಾ ವಿಶೇಷ ಜನ್ಮವಾಗಿದೆ, ಆದ್ದರಿಂದ ಜನ್ಮವೂ ಶ್ರೇಷ್ಠ, ಧರ್ಮವೂ ಶ್ರೇಷ್ಠ ಮತ್ತು ಕರ್ಮವೂ ಶ್ರೇಷ್ಠ. ಇದೇ ಶ್ರೇಷ್ಠತೆ ಅರ್ಥಾತ್ ವಿಶೇಷತೆಯ ಜೀವನ ಸ್ಮøತಿಯಲ್ಲಿ ಸ್ವಾಭಾವಿಕವಾಗಿದ್ದಾಗ ಸಹಜ ಪುರುಷಾರ್ಥಿಗಳಾಗಿಬಿಡುವಿರಿ. ವಿಶೇಷ ಜೀವನವುಳ್ಳ ಆತ್ಮಗಳು ಎಂದೂ ಸಾಧಾರಣ ಕರ್ಮ ಮಾಡಲು ಸಾಧ್ಯವಿಲ್ಲ.

ಸ್ಲೋಗನ್:

ಡಬಲ್ ಲೈಟ್ ಆಗಿರಬೇಕಾದರೆ ವಿಘ್ನವಿನಾಶಕರಾಗಿ.

 Download PDF

Hindi/Tamil/English/Telugu/Kannada/Malayalam/Ilangai Tamil/Sinhala

 

Post a Comment

0 Comments